Inaugurated on 20252025ರಲ್ಲಿ ಉದ್ಘಾಟನೆ
2 3

Sanidhya Complex, Dharmasthalaಸಾನ್ನಿಧ್ಯ ಸಂಕೀರ್ಣ, ಧರ್ಮಸ್ಥಳ

Darshan Guidelines for Devotees : ಭಕ್ತರ ದರ್ಶನಕ್ಕಾಗಿ ಮಾರ್ಗದರ್ಶನಗಳು : A simple step-by-step guide for devotees on entering the Sanidhya Complex and reaching darshana of Sri Manjunatha Swamy. ಸಾನ್ನಿಧ್ಯ ಸಂಕೀರ್ಣವನ್ನು ಪ್ರವೇಶಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಬಗ್ಗೆ ಭಕ್ತರಿಗಾಗಿ ಸರಳ ಹಂತ-ಹಂತದ ಮಾರ್ಗದರ್ಶಿ.

Inaugurated in 2025, the Sannidhya Complex is the new gateway for devotees visiting Sri Manjunatha Swamy Temple, Dharmasthala. 2025ರಲ್ಲಿ ಉದ್ಘಾಟನೆಗೊಂಡ ಸಾನ್ನಿಧ್ಯ ಸಂಕೀರ್ಣವು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗೆ ಹೊಸ ಪ್ರವೇಶ ದ್ವಾರವಾಗಿದೆ.

This page explains the full darshana process in six simple steps — from choosing your gate to entering the temple sanctum. ನಿಮ್ಮ ಗೇಟ್ ಆಯ್ಕೆಯಿಂದ ಹಿಡಿದು ದೇವಾಲಯದ ಗರ್ಭಗುಡಿ ಪ್ರವೇಶದವರೆಗೆ, ಈ ಪುಟವು ಸಂಪೂರ್ಣ ದರ್ಶನ ಪ್ರಕ್ರಿಯೆಯನ್ನು ಆರು ಸರಳ ಹಂತಗಳಲ್ಲಿ ವಿವರಿಸುತ್ತದೆ.

Step by stepಹಂತ ಹಂತವಾಗಿ

The Darshana Journeyದರ್ಶನದ ವಿವರ

Follow the path below — every stop is explained with what to expect. ಕೆಳಗಿನ ಮಾರ್ಗವನ್ನು ಅನುಸರಿಸಿ — ಪ್ರತಿ ಹಂತದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸಲಾಗಿದೆ.

360° Interactive

360° ಸಂವಾದಾತ್ಮಕ ನೋಟ

Experience at Every Queue Step ಸಾನಿಧ್ಯ ಕಾಂಪ್ಲೆಕ್ಸ್‌ನ ವರ್ಚುವಲ್ ಪ್ರವಾಸ
Step 01ಹಂತ 01

Choose Your Gateನಿಮ್ಮ ಗೇಟ್ ಆಯ್ಕೆಮಾಡಿ

There are two entry gates into the Sannidhya Complex, based on the type of seva you have taken. ನೀವು ಸಾನಿಧ್ಯ ಸಂಕೀರ್ಣಕ್ಕೆ ಪ್ರವೇಶಿಸಲು ಎರಡು ಪ್ರವೇಶ ದ್ವಾರಗಳಿವೆ .

2 Sannidhana Sevaಸನ್ನಿಧಾನ ಸೇವೆ

Gate 2 is designed for devotees who require a comfortable route with priority access. ಗೇಟ್ 2 ಒಂದು ವೇಗದ, ಹೆಚ್ಚು ಆರಾಮದಾಯಕ ಮಾರ್ಗಕ್ಕಾಗಿ ಇರುವಂತಹದ್ದು — ಆದ್ಯತಾ ಚಲನೆಯೊಂದಿಗೆ.

  • Priority accessಆದ್ಯತಾ ಪ್ರವೇಶ

3 General Darshanaಸಾಮಾನ್ಯ ದರ್ಶನ

Gate 3 welcomes all devotees free of charge through the standard queue. Movement follows real-time crowd flow, and is a comfortable option for most visitors on a regular day. ಗೇಟ್ 3 ಎಲ್ಲಾ ಭಕ್ತರನ್ನು ಉಚಿತವಾಗಿ ಸಾಮಾನ್ಯ ಸಾಲಿನ ಮೂಲಕ ಸ್ವಾಗತಿಸುತ್ತದೆ. ಚಲನೆಯು ನೈಜ-ಸಮಯದ ಜನಸಂದಣಿಯ ಹರಿವನ್ನು ಅನುಸರಿಸುತ್ತದೆ, ಸಾಮಾನ್ಯ ದಿನದಂದು ಇದು ಹೆಚ್ಚಿನ ಭಕ್ತರಿಗೆ ಅನುಕೂಲಕರ ಆಯ್ಕೆಯಾಗಿದೆ.

  • Free entryಉಚಿತ ಪ್ರವೇಶ
  • Standard queueಸಾಮಾನ್ಯ ಸಾಲು
  • Based on crowd flowಜನಸಂದಣಿಯ ಆಧಾರದ ಮೇಲೆ
×
Step 02ಹಂತ 02

Entering the Sanidhya Queue Complexಸಾನ್ನಿಧ್ಯ ಕ್ಯೂ ಕಾಂಪ್ಲೆಕ್ಸ್‌ಗೆ ಪ್ರವೇಶ

  • After entering through the gate, devotees can proceed to the New Sanidhya Queue Complex.ಗೇಟ್ ಮೂಲಕ ಪ್ರವೇಶಿಸಿದ ನಂತರ, ಭಕ್ತರು ಹೊಸ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್‌ಗೆ ಪ್ರವೇಶಿಸಬಹುದು.
  • Seva receipts can be obtained at the seva counters located at the front.ಮುಂಭಾಗದಲ್ಲಿರುವ ಸೇವಾ ಕೌಂಟರ್‌ಗಳಲ್ಲಿ ಸೇವಾ ರಶೀದಿಗಳನ್ನು ಪಡೆಯಬಹುದು.
Step 03 ಹಂತ 03

Hall Allocation ಹಾಲ್ ಗಳ ಹಂಚಿಕೆ

After the Seva counters, signage displays show hall numbers to guide devotees to their assigned halls. Once a hall is full, devotees will be directed to the next one. ಸೇವಾ ಕೌಂಟರ್‌ಗಳ ನಂತರ, ಭಕ್ತರಿಗೆ ನಿಗದಿಪಡಿಸಲಾದ ಹಾಲ್‌ಗಳಿಗೆ ಹೋಗಲು ಮಾರ್ಗದರ್ಶನ ನೀಡುವ ಬೋರ್ಡ್‌ಗಳನ್ನು (ಡಿಸ್‌ಪ್ಲೇ) ಅಳವಡಿಸಲಾಗಿದೆ. ಒಂದು ಹಾಲ್ ಭರ್ತಿಯಾದ ನಂತರ, ಭಕ್ತರನ್ನು ಮುಂದಿನ ಹಾಲ್‌ಗೆ ಕಳುಹಿಸಲಾಗುತ್ತದೆ.

126 93
Step 04ಹಂತ 04

Hall Timingsಹಾಲ್ ಗಳ ಸಮಯ

The estimated release time for each hall is displayed on the Hall inside TV's. Please remain calm and stay seated until the release message and announcements are made. ಪ್ರತಿ ಹಾಲ್‌ನ ಅಂದಾಜು ತೆರೆಯುವ ಸಮಯವನ್ನು ಆ ಹಾಲ್‌ನ ಟಿವಿ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಿಡುಗಡೆ ಸಂದೇಶ ಹಾಗೂ ಅಧಿಕೃತ ಸೂಚನೆ ಬರುವವರೆಗೆ ದಯವಿಟ್ಟು ಶಾಂತವಾಗಿ ಕುಳಿತಿರಿ.

Example:ಉದಾಹರಣೆ:

Hall 1ಹಾಲ್ 110:30 – 11:00 AM
Hall 2ಹಾಲ್ 212:30 – 01:00 PM
Hall 3ಹಾಲ್ 301:00 – 01:30 PM
Step 05ಹಂತ 05

Facilities in the Hallsಹಾಲ್ ಗಳಲ್ಲಿರುವ ಸೌಲಭ್ಯಗಳು

While waiting for your turn, each hall offers the following facilities for devotees: ಸಾನಿಧ್ಯ ಕಾಂಪ್ಲೆಕ್ಸ್ ಗೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿಯೊಂದು ಹಾಲ್ ಗಳಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ:

Comfort Seating facilityಆಸನದ ವ್ಯವಸ್ಥೆ
Drinking water countersಕುಡಿಯುವ ನೀರಿನ ವ್ಯವಸ್ಥೆ
Separate washroomsಪ್ರತ್ಯೇಕ ಶೌಚಾಲಯಗಳು
Fan & Air Cooled systemಫ್ಯಾನ್ ಮತ್ತು ಗಾಳಿ ಶೀತಲೀಕರಣ ವ್ಯವಸ್ಥೆ
Baby care roomsಶಿಶು ಆರೈಕೆ ಕೊಠಡಿ
Cafeಉಪಹಾರ
TV displaysಟಿವಿ ಡಿಸ್‌ಪ್ಲೇಗಳು
Step 06ಹಂತ 06

Hall Released → Temple Darshanaಹಾಲ್ ತೆರೆಯುವುದು → ದೇವಸ್ಥಾನಕ್ಕೆ ತೆರಳಿ

Halls will be released based on the real-time crowd flow in the temple. Once a hall is released, devotees can proceed directly to the temple. ದೇವಸ್ಥಾನದಲ್ಲಿರುವ ಪ್ರಸ್ತುತ ಜನಸಂದಣಿಗೆ ಅನುಗುಣವಾಗಿ ಹಾಲ್‌ಗಳನ್ನು ತೆರೆಯಲಾಗುತ್ತದೆ . ಹಾಲ್ ತೆರೆದ ತಕ್ಷಣ, ಭಕ್ತರು ನೇರವಾಗಿ ದೇವಸ್ಥಾನಕ್ಕೆ ತೆರಳಬಹುದು..

May your darshana at Sri Kshetra Dharmasthala be peaceful and fulfilling. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಿಮ್ಮ ದರ್ಶನ ಶಾಂತಿಯುತ ಮತ್ತು ಸಾರ್ಥಕವಾಗಲಿ.

Temple Timings ದೇವಾಲಯದ ಸಮಯ

Morning ಬೆಳಿಗ್ಗೆ 6:30 AM – 2:30 PM
Evening ಸಂಜೆ 5:00 PM – 8:30 PM

Note: Temple timings may vary on special occasions, festivals, and religious events. ಸೂಚನೆ: ವಿಶೇಷ ಸಂದರ್ಭಗಳು, ಹಬ್ಬಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ದೇವಾಲಯದ ಸಮಯಗಳಲ್ಲಿ ಬದಲಾವಣೆಗಳಾಗಬಹುದು.

Dress Code ಉಡುಪು ನಿಯಮ

Traditional Wear is Preferred ಸಾಂಪ್ರದಾಯಿಕ ಉಡುಪಿಗೆ ಆದ್ಯತೆ ನೀಡಲಾಗುತ್ತದೆ"

Note: ಸೂಚನೆ:

Mobile phone usage is prohibited inside the temple. ದೇವಸ್ಥಾನದ ಒಳಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ.

Stay Connected ಸಂಪರ್ಕದಲ್ಲಿರಿ

Follow Official Updates ಅಧಿಕೃತ ನವೀಕರಣಗಳನ್ನು ಅನುಸರಿಸಿ

For the latest announcements, festival schedules, and temple information, connect with us on our official platforms. ಇತ್ತೀಚಿನ ಘೋಷಣೆಗಳು, ಹಬ್ಬಗಳ ವೇಳಾಪಟ್ಟಿ ಮತ್ತು ದೇವಾಲಯ ಮಾಹಿತಿಗಾಗಿ ನಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಅನುಸರಿಸಿ.